Saturday, November 14, 2020

Happy Deepavali!

 

ದೀಪಗಳ ಕರೆಯೊಲೆ

 

ದೀಪಗಳ  ಹಬ್ಬ ತಂದಿತು ಪ್ರಕಾಶ, ಕೇಳಿತು ಚಿಂತನೆ  ಒಳಗಿಂದ

ಹರಡಿಸುವವ ನೀನ್ಯಾರು  ಪ್ರಕಾಶ?

 

ಪ್ರಕಾಶ ಲೀನವಾಯಿತುಉತ್ತರಿಸಿತು ಮನಕೆ

ನಾನೊಲ್ಲೆ ನನ್ನ ಪ್ರಸಾರ , ಅದೋ  ನಿನಗೊಂದು ಅನುಭವ 

 

ಅವಸರ  ಸಡಗರ ಇದು ನಿನ್ನ ಚಿಂತನೆ ,

ನಾನೊಲ್ಲೆ ನನ್ನ  ಪ್ರಭಾವ , ಅದು ನಿನ್ನ ಮನೋಭಾವ ||

 

ಬನ್ನಿರಿ ತನ್ನಿರಿ ಹರುಷವ, ಅನುಭವಿಸಿ ಪ್ರಕಾಶವ ,

ದೀಪಗಳಾಗಲಿ ನಿಮ್ಮ ನಿತ್ಯ ಚೇತನ ।।

ಎಂದೆಂದೂ  ನಿಮ್ಮೊಂದಿಗೆ, ಶುಭಾಶಯಗಳೊಂದಿಗೆ

ಇದೊಂದು ದೀಪಗಳ ಕರೆಯೋಲೆ

 

Convenience or Compromise antenna for portable HF?!

 It depends on what one considers as good ops!. When speed matters like in regional emergency comms, NVIS strategy is most beneficial. NVIS ...